ಬದುಕೆಂಬ ಈ ಬೆಂಗಾಡಿನಲಿ
ನಾವು ನೀವು ಇನ್ನೆಷ್ಟು ದಿನ .......
ಇಂದು ಇರುವವರು ನಾಳೆ ಇಲ್ಲ
ಎಲ್ಲರೂ ಒಂದು ದಿನ ಹೋಗಲೇ ಬೇಕಲ್ಲ
ಇರುವ ನಾಲ್ಕು ದಿನಗಳ ಈ ಬಾಳಲ್ಲಿ
ಸುಖ ದುಃಖಗಳೇ ಮುಖ್ಯ
ಹೋದ ಮೇಲೆ ಕಣ್ಣೀರೇಕೆ............?
ಇದ್ದ ದಿನಗಳ ನೆನೆಯಬೇಕು
ಜೀವನವೆಂಬ ಸಾಗರದಲ್ಲಿ
ಈಜ ಬೇಕು ..ಇದ್ದು ಜಯಿಸಬೇಕು
ಮುಂದಿನ ದಿನಗಳಲ್ಲಿ ಈ
ಬಾಳೆಂಬ ರಥವನ್ನು ಎಳೆಯುವರಾರು......?
ಸಾಕು ಮಾಡಯ್ಯ ಹೇ ದೇವನೇ
ನೀನು ಆಡಿಸುವ ಆಟವ......
ಹೇಯ್!!
ReplyDeleteನೈಸ್ ಟು ಸೀ ಯು ಇನ್ ಬ್ಲಾಗರ್ಸ ವರ್ಲ್ಡ್ [:)]
ಚೆನ್ನಾಗಿದ್ದು ಹನಿಗವನ, ಕೀಪ್ ಬ್ಲೋಗಿನ್ಗ್ಸ್!!
tumbaa chennaagide kaviteya saara...
ReplyDeleteThanks Dinakar avare...
ReplyDeleteRashmi
ReplyDeleteರಾಶಿ ಚೊಲೋ ಇದ್ದು
ಇವತ್ತೇ ನಿನ್ ಬ್ಲಾಗ್ ಗೆ ಬಂದಿ
ಒಳ್ಳೆಯ ಕವನ